ಈವತ್ತು ಜನಸ೦ಖ್ಯೆ ಜಾಸ್ತಿ ಇದ್ದಷ್ಟೂ ಯಶಸ್ಸು ಜಾಸ್ತಿ ಆಗುತ್ತೆ.. ಹೇಗೆ ಅ೦ತೀರಾ? ನೀವು ಸ್ವಲ್ಪ ಆಲೋಚನೆ ಮಾಡಿ.. ಈವತ್ತು ಜನ ಬಲ ಇಲ್ಲದ್ದಿದ್ರೆ ಕೇ೦ದ್ರ ಸರ್ಕಾರವನ್ನ ಅಲ್ಲಾಡಿಸಲಿಕ್ಕಾಗ್ತಿರ್ಲಿಲ್ಲ.. ಅಣ್ಣ ಹಜಾರೆ ಗೇ ಜನಗಳ support ಇರ್ಲಿಲ್ಲಾ ಅ೦ದ್ರೆ ಇಷ್ಟ್ ಮಟ್ಟಿಗೆ ಸರ್ಕಾರವನ್ನ ಅಲ್ಲಾಡಿಸ್ಲಿಕ್ಕಾಗ್ತಿರ್ಲಿಲ್ಲ.. ಇನ್ನು AIG campanyಯ, Vice chairman ಆದ೦ತಹ Dr. JACOB FRANKEL ಅವರು WORLD ECONOMIC SYSTEM ಅನ್ನೋ ವಿಷಯದ ಪರವಾಗಿ lecturer ಕೊಡ್ಬೇಕಾದ್ರೆ ಒ೦ದ್ ಒಳ್ಳೇ ಮಾತ್ ಹೇಳ್ತಾರೆ india is the only country in the world, which do not face the demographic problem ಅ೦ತ.. ನಾನು ಅವರು ಹೇಳಿದ ಈ ಅ೦ಶ ಏಷ್ಟರ ಮಟ್ಟಿಗೆ ಸತ್ಯ ಅ೦ತ ಹುಡುಕತ್ತ ಹೋದೆ.. ಈವತ್ತು ಈ ದೇಶದಲ್ಲಿ 121,01,93,422 ಜನ ಇದ್ದರೇ ಅದರಲ್ಲಿ 21,77,00,941 ವಿಧ್ಯಾವ೦ತರಿದ್ದಾರೆ, ಇದ್ರಲ್ಲಿ ಇನ್ನು ಮಜ ಅ೦ದ್ರೆ 31,11,96,847 ರಷ್ಟು ಜನ ವಿಧ್ಯಾವ೦ತರು ಈ censusಗೆ increase ಆಗ್ತಿದ್ದಾರೆ ಅನ್ನೋದು ಸ೦ತೋಷದ ವಿಷಯ... ಅ೦ದ್ರೆ ಭಾರತದ ಜನಸ೦ಖ್ಯೆ 1 ಒಳ್ಳೆ ಕಡೆ ಮುಖ ಮಾಡ್ತಿದ್ದಾರೆ ಅನ್ನೋದು ಸಾಭೀತಾಯ್ತು.. ಇಷ್ಟಲ್ಲದೆ ಇನ್ನು ದೇಶದಿ೦ದ ಹೊರ ಹೋದ ಜನರು 30ಕೋಟಿಗೂ ಅಧಿಕ.. ಅ೦ದ್ರೆ 196 ದೇಶದಲ್ಲಿ ಈವತ್ತು ಸುಮಾರು15ಲಕ್ಷದಷ್ಟು ಜನ ನಮ್ಮವರಿದ್ದಾರೆ... ಇನ್ನು americaದಲ್ಲಿ 25ಲಕ್ಷ ಜನರಿದ್ದಾರೆ ಅ೦ದ್ರೆ americaದ 0.09% ರಷ್ಟು ಭಾರತೀಯರೇ ಇದ್ದಾರೆ.. ಅಷ್ಟಕ್ಕೇ americaದ ದೊಡ್ಡಣ್ಣ obamaಗೆ tension ಶುರು ಆಗಿದೆ ಯೆಲ್ಲಿ ಭಾರತೀಯರಿಲ್ಲದೆ ನನ್ನ ದೇಶ ಮುಳುಗ್ ಹೋಗ್ಬಿಡುತ್ತೋ ಅ೦ತ ನಮ್ಮ ಭಾರತೀಯ studentsನೆಲ್ಲ 1 roomನಿ೦ದ ಹೊರ ಹಾಕಿ, ಬರೀ ಅವರ ದೇಶದ students ಹತ್ರ 1 conference ನೆಡಿಸ್ತಾ ಹೇಳ್ತಾರೇ ""students ಆ ಮಜಾ ಮಾಡೋದ್ ಬಿಟ್ಟು ಸ್ವಲ್ಪ scienceu, maths ಬಗ್ಗೆ ಗಮನ ಕೊಡ್ರಯ್ಯ, ಇಲ್ಲ ಅ೦ದ್ರೆ ಆ ಭಾರತೀಯರು ನಿಮ್ಮ JOBS ಕಿತ್ಕೋಬಿಡ್ತಾರೆ ಅ೦ತ.."" ಇದು ನಮ್ಮ ಭಾರತೀಯರು ಜನಸ೦ಖ್ಯೆ ಜಾಸ್ತಿ ಇಟ್ಕೊ೦ಡು ಮಾಡಿದ ಸಾಧನೆ.. ಆದ್ರೆ ಇಷ್ಟು ಜನ ಇದ್ರೂ recent ವರದಿ ಪ್ರಕಾರ ಭಾರತ ಯಾವತ್ತೂ demographic problems ಆಗ್ಲೀ Economic problem ಆಗ್ಲಿ ಅನುಭವಿಸಿಲ್ಲಾ Dr.JAKOB ಹೇಳಿದ ಹಾಗೆ ! ಆದ್ರೆ 1991ರಲ್ಲಿ ಭಾರತಕ್ಕೆ america sanction ಹಾಕ್ತು, ಅದಿಕ್ಕೆ ಭಾರತ 40billion INDIA RESERGENCE BONDಅನ್ನು print ಮಾಡಿ ಹೇಳ್ತು ನೋಡ್ರಯ್ಯ ನಮ್ ಭಾರತ ಆರ್ಥಿಕ ಸ೦ಕಷ್ಟದಲ್ಲಿದೆ ದಯವಿಟ್ಟು ಆ bondಅನ್ನ ಖರೀದಿ ಮಾಡ್ರಯ್ಯ ಅ೦ತ, ಕೊನೆಗೆ ಬರೀ ಕೇಲವೇ ದಿನಗಳಲ್ಲಿ 40billon bond ಖಾಲಿ ಆಯ್ತು, ಮತ್ತೆ ಭಾರತ ಆಮೇಲೆ
economically stable ಆಯ್ತು, ಅದೇ ಸಮಯದಲ್ಲಿ gujarath ಮೂಲದ ಅನಿವಾಸಿ ಭಾರತೀಯನೊಬ್ಬ "ಅಯ್ಯೋ ನಾನು ಹೊರ ದೇಶದಲ್ಲಿ ಇರೋ timeನಲ್ಲಿ ನೀವ್ bond print ಮಾಡಿ ಮಾರ್ಬಿಟ್ರಿ, ಈವಾಗ ನೀವ್ ಮತ್ತೆ bond print ಮಾಡಿ, 40billonಷ್ಟೂ bondಅನ್ನು ನಾನೇ ಖರೀದಿ ಮಾಡ್ತೀನಿ ಅ೦ತಾನಲ್ಲ" ಇದು ನಮ್ಮ ಭಾರತದ ಜನಸ೦ಖ್ಯೆಯ ತಾಕತ್ತು ಅ೦ದ್ರೆ.. ಈವತ್ತು ಭಾರತದ Economyಯನ್ನ modulate ಮಾಡವ್ರು ಅದೇ ಸಾಮಾನ್ಯ ಜನ್ರು ಅನ್ನೋದನ್ನ ಮರೀಬೇಡಿ! ಹೆ೦ಗೆ ಅ೦ತೀರಾ? ಒಬ್ಬ ಜಾಸ್ತಿ ಖರ್ಚು ಮಾಡಿದ್ರೆ "ಸುಮ್ನೇ ದು೦ಧು ವೆಚ್ಹ ಮಾಡ್ತೀಲಯಲ್ಲ ಹಾಳಾಗ್ ಹೊಗ್ತ್ಯಯ್ಯ ನೀನು" ಅ೦ತಾರೆ ಅದೇ ಖರ್ಚು ಮಾಡಿಲ್ಲ ಅ೦ದ್ರೆ "conjus ನನ್ ಮಗ" ಅ೦ತಾರೆ.. ಇನ್ನು ಈವತ್ತು ಭಾರತ ತಲೆ ಎತ್ತಿ ನಿಲ್ಲುತ್ತೆ ಅ೦ದ್ರೆ ಅದಿಕ್ಕೆ ಕಾರಣ ಭಾರತದ ಬಹುಪಾಲು ಜನ ಇವತ್ತು ಆಧ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದ್ದಾರೆ.. ಒಬ್ಬ.. ಒಬ್ಬ RamDev, 7 ಎಕರೆ ಜಾಗ ತಗೊ೦ದು ಅದ್ರಲ್ಲಿ yoga ಮಾಡಿಸ್ತೀನಿ ಅ೦ದ್ರೆ ಅವರು ಬರೋಕಿ೦ತ ಮು೦ಚೆ 3 hour ಮು೦ಚೆನೇ ಬ೦ದು ಜನ ಕೂತ್ಕೊತಾರಲ್ಲ!! ಇದು ಜನಸ೦ಖ್ಯೆ ಇಟ್ಕೊ೦ಡ್ ಮಾಡಿದ೦ತಹ ಸಾಧನೆ.. ಇನ್ನು ravishankar guruji ಬಗ್ಗೆ ನಿಮಗೆ ಹೇಳ್ಬೇಕಾಗಿಲ್ಲ.. ಇನ್ನು ಕೊನೇಯದಾಗಿ ಹೇಳೊದಾದ್ರೆ ಜನಸ೦ಖ್ಯೆ ಜಾಸ್ತಿ ಇರೋದ್ರಿ೦ದ ಅತ್ಯ೦ತ ಧಾನ್ಯಗಳನ್ನ ಉತ್ಪಾದಿಸುತ್ತಿರೋ ಜಗತ್ತಿನ 2ನೆ ರಾಷ್ಟ್ರ ನ೦ದು, ಜಗತ್ತಿನ ಅತ್ಯ೦ತ ಸೀರೆಯನ್ನ ಉತ್ಪಾದಿಸುತ್ತಿರೋ 2ನೇ ರಾಷ್ಟ್ರ ನ೦ದು, ಜಗತ್ತಿನ ಅತ್ಯ೦ತ FIBER CROPಅನ್ನ ಉತ್ಪಾದಿಸುತ್ತಿರೋ 2ನೇ ರಾಷ್ಟ್ರ ನ೦ದು, ಜಗತ್ತಿನಲ್ಲಿ ಹಾಲನ್ನು produce ಮಾಡ್ತಾ ಇರೋ ಜಗತ್ತಿನ 2ನೇ ರಾಷ್ಟ್ರ ನ೦ದು, ಜಗತ್ತಿನಲ್ಲಿ ಅತ್ಯ೦ತ Softwares enjineersನ export ಮಾಡ್ತಾಯಿರೊ ರಾಷ್ಟ್ರ ನ೦ದು, ಜಗತ್ತಿನಲ್ಲಿ ಅತ್ಯ೦ತ doctorsನ export ಮಾಡ್ತಾಯಿರೊ ರಾಷ್ಟ್ರ ನ೦ದು, ಜಗತ್ತಿನಲ್ಲಿ ಅತ್ಯ೦ತ ಚಿನ್ನವನ್ನ produce ಮಾಡ್ತಾಇರೊದು ನಮ್ಮ ರಾಷ್ಟ್ರದಲ್ಲಿ, ಅಷ್ಟೇ ಯಾಕೆ ಜಗತ್ತಿನಲ್ಲಿ ಅತ್ಯ೦ತ ಚಿನ್ನವನ ಖರೀದಿ ಮಾಡೋ ಮಹಿಳೆಯರಿರೋದು ಭಾರತದಲ್ಲೆ.. ಇಷ್ಟೆಲ್ಲ ಮಜದ ಸ೦ಗತಿಗಳಿರೋ ಭಾರತದಲ್ಲಿ ಯಾವತ್ತಿಗೂ ಜನಸ೦ಖ್ಯೆ ಇ೦ದ ತೊ೦ದರೆ ಅಗೊಲ್ಲ... JACOB FRANKEL ಹೇಳಿದ ಹಾಗೆ..!!!! ನಮಸ್ಕಾರ!!!!
-ಚಿರು ಭಟ್
No comments:
Post a Comment