ಅವರು ನಿಜವಾಗಿಯೂ ಮಹಾತ್ಮರೇ??
ಗಾಂಧಿವಾದಿಗಳು ಕೋಪಿಸಿಕೊಳ್ಳುವ ಅಗತ್ಯವಿಲ್ಲ. ಗಾಂಧಿ ವಿರೋಧಿಗಳು ಖುಷಿ ಪಡುವ ಸಂಗತಿಯೂ ಇಲ್ಲ. ನಾವು ಸ್ವಾತಂತ್ರ್ಯ ಸಂಗ್ರಾಮದ ವೀಡಿಯೋ ತುಣುಕುಗಳನ್ನು ನೋಡುತ್ತಿದ್ದಾಗ ಕ್ಯಾಮೆರಾ ಮುಂದೆ ಪಟಪಟನೆ ನೆಡೆದು ಬರುತ್ತಿದ್ದರಿಂದಲೋ ಏನೋ ಇನ್ನಿತರ ಸ್ವಾತಂತ್ರ್ಯ ಹೋರಟಗಾರರಾದ ಸುಭಾಷ್, ವೀರ ಸಾವರ್ಕರ್, ಚಂದ್ರಶೇಖರ್ ಆಜ಼ಾದ್, ಮದನ್ ಲಾಲ್ ಧಿಂಗ್ರರಂಥವರು ಕೇವಲ “”ಇನ್ನಿತರ””ರಾಗೆ ಉಳಿದಿದ್ದಾರೆ. ಸರಿ, ನಮ್ಮ ಪುಣ್ಯಕ್ಕೆ ನಮ್ಮ ದೇಶದವರೇ ಆದ ಗಾಂಧಿಜಿಯನ್ನು “ಮಹಾತ್ಮ” ಎಂದಿರಿ. ಆದರೆ ಅವರನ್ನು ಯಾವ ಆಧಾರದ ಮೇಲೆ ಮಹಾತ್ಮ ಎಂದು ಒಪ್ಪಿಕೊಳ್ಳುವುದು?? ಮತ್ತೊಂದೆಡೆ ಒಬ್ಬ ಮನುಷ್ಯ ತನ್ನ ಜೀವಾವಧಿಯಲ್ಲಿ ಅಷ್ಟು ತಪ್ಪು ಮಾಡಿದರೂ ಮಹಾತ್ಮನೆಂದು ಹೇಗೆ ಅನ್ನಿಸಿಕೊಳ್ಳುತ್ತಾನೆ?? ಇವೆಲ್ಲಾ ಪ್ರಶ್ನೆಗಳು ನಮಗೆ ಕಾಡುವುದು ಗಾಂಧಿಜಿಯವರು ಸ್ವತಃ ಬರೆದಿರುವ ಅವರ ಆತ್ಮಚರಿತ್ರೆ The Story of My Experiments with Truth ಓದಿದಾಗ. ಕೊಂಚ ಸೂಕ್ಷ್ಮವಾಗಿ ಅರ್ಥೈಸಿಕೊಂಡಾಗ ಗಾಂಧೀಜಿಯವರು ಮಹಾತ್ಮರಾಗಲು ಏನೇನು ಮಾಡಿದ್ದಾರೆಂಬುದು ನಮಗೆ ಸ್ಪಷ್ಟವಾಗಿ ತಿಳಿದುಬಿಡುತ್ತದೆ. ಅವರು ಮಹಾತ್ಮರಾಗಲು ಮಾಡಿದ ಪ್ರಯತ್ನಗಳನ್ನು ನಿಮಗೆ ಅವರ ಮಾತುಗಳನ್ನೇ quote ಮಾಡುತ್ತೇನೆ ಕೇಳಿ.
ಗಾಂಧೀಜಿಯವರೇ ಹೇಳುವಂತೆ ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಸಾಮಾನ್ಯರಿಗಿಂತ ಅತೀವ ಆಸಕ್ತಿಯುಳ್ಳವರಾಗಿದ್ದರು. “ನನಗೆ ನನ್ನ ತಂದೆ ಅವರ ಕಾಲುಗಳನ್ನು ಮಸಾಜ್ ಮಾಡಲು ಹೇಳುತ್ತಿದ್ದರು, ನಾನು ಅವರ ಕಾಲುಗಳನ್ನು ಮಸಾಜ್ ಮಾಡುತ್ತಿದ್ದರೂ ನನ್ನ ಮನಸ್ಸು ಬೆಡ್‌ರೂಮ್‍ನಲ್ಲಿ ಇರುತ್ತಿತ್ತು” ಎಂದಿದ್ದಾರೆ. ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಗಾಂಧೀಜಿಯವರು ತಮ್ಮ ತಂದೆಯ ಸಾವಿನ ಸಂದರ್ಭದಲ್ಲಿ ಅವರು ಆಸ್ಪತ್ರಯಲ್ಲಿ ತಂದೆಯನ್ನು ನೋಡಿಕೊಳ್ಳುತ್ತಿದ್ದರು. ಗಾಂದೀಜೀಯನ್ನು ಸ್ವಲ್ಪ ಸಮಯಗಳ ಕಾಲ ರಿಲೀವ್ ಮಾಡಲು ಅವರ ಅಂಕಲ್ ಬಂದ ಮೇಲೆ ಗಾಂಧೀಜಿಯವರು ಮನೆಗೆ ಹೋಗಿ ಮಲಗಿದ್ದ ತನ್ನ ಪತ್ನಿಯನ್ನು ಎಬ್ಬಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರು ಎಂದೂ ಸಹ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಆ ಸಮಯದಲ್ಲಿ ತಮ್ಮ ತಂದೆಯ ಸಾವಿನ ವಿಷಯವನ್ನು ಕೇಳಿದಾಗ ಅಲ್ಲಿಂದ ತನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗಿ Guilt Feel ಆಗಲು ಶುರುವಾಯಿತು ಎಂದಿದ್ದಾರೆ. ಗಾಂಧೀಜಿಯವರು ಹೇಳಿದ ಈ ಮಾತನ್ನು ಕೇಳಿ ಅವರು ತಮ್ಮ ತಪ್ಪಿಗೆ ಪಶ್ಚಾತಾಪ ಪಟ್ಟಿದ್ದಾರೆಂದು ಇವರನ್ನು ಒಂದೇ ಸಮನೆ ಮಹಾತ್ಮನೆಂದು ಒಪ್ಪಲು ಸಾಧ್ಯವೇ?? ಹಾಗಾಗಿ ಗಾಂಧೀಜಿಯವರು 1901 ಒಂದೇ ಸಮನೆ ನಾಲ್ಕು ಮಕ್ಕಳಿಗೆ ತಂದೆಯಾದ ಬಳಿಕ ಬ್ರಹ್ಮಚರ್ಯವನ್ನು ತೆಗೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು. 1906 ರಲ್ಲಿ ತನ್ನ ಹೆಂಡತಿಗೆ ಬ್ರಹ್ಮಚರ್ಯ ವೃತವನ್ನು ಅನುಸರಿಸುವುದಾಗಿ ಹೇಳಿ ಬ್ರಹ್ಮಚರ್ಯ ವೃತವನ್ನು ಶುರು ಮಾಡಿಕೊಂಡರು. ನಂತರ ಗಾಂಧೀಜಿ “ನನ್ನ ಹೆಂಡತಿಗೆ ಒಪ್ಪಿಗೆ ಇದ್ದೋ ಇಲ್ಲದೆಯೋ ನನಗಾಗಿ ತ್ಯಾಗ ಮಾಡಿದಳು” ಎಂದರು. ಅಂದರೆ ತನ್ನ ಹೆಂಡತಿಗೆ ತಾವು ಬ್ರಹ್ಮಚಾರಿಯಾಗುವುದು ಇಷ್ಟವಿರಲಿಲ್ಲವೆಂದಾಯಿತಲ್ಲವೇ?? ಇವರಿಗೆ ಇಷ್ಟ ಬಂದಂತೆ ಗೃಹಸ್ತನಾಗುವುದು ಮತ್ತು ಬ್ರಹ್ಮಚಾರಿಯಾಗುವುದಾದರೆ ಹೆಂಡತಿಯೂ ಮನುಷ್ಯಳಲ್ಲವೇ?? ಅವಳಿಗೂ ಒಂದು ಮನಸ್ಸಿಲ್ಲವೇ ?? ಭಾವನೆಗಳಿಲ್ಲವೇ?? ಇಲ್ಲಿ ಗಾಂಧೀಜಿಯವರು ಮಹಾತ್ಮನಾಗಲು ಪ್ರಯತ್ನಿಸಿತ್ತಿದ್ದಾರೆಂದು ಮತ್ತೊಂಮ್ಮೆ ಅವರೇ ಸಾಬೀತು ಮಾಡಿಕೊಂಡರಲ್ಲದೇ ಮತ್ತಿನ್ನೇನು??
ಇನ್ನು ಗಾಂಧೀಜಿಯವರಿಗೆ ಮನುಬೆನ್ ತಮ್ಮನ್ನು ಸೇವೆ ಮಾಡುವಿದರ ಸಲುವಾಗಿ ಅವರ ಜೊತೆಗಿದ್ದಳು.
ಇನ್ನೊಂದು ಸಂಗತಿಯೆಂದರೆ ಮನುಬೆನ್ ಬಂದ ಮೇಲೆ ಗಾಂಧೀಜಿಯವರು ಅವರ ಊರುಗೋಲನ್ನು
ಬಳಸುತ್ತಿರಲಿಲ್ಲ. ಅವಳ ಭುಜವೇ ಅವ್ರಿಗೆ ಊರುಗೋಲು. ಇದರಲ್ಲಿ ನಮ್ಮ ಆಕ್ಷೇಪವಿಲ್ಲ.. “ನೀನು ಸದಾ ನನ್ನ ಸೇವೆಯನ್ನು
ಯಾವುದೇ ಬೇಸರವಿಲ್ಲದೆ
ಮಾಡುತ್ತೀಯೆ, ನಾನು ನಿನ್ನನ್ನು, ನನ್ನ ತಾಯಿಯನ್ನಾಗಿ
ಕಾಣುತ್ತಿದ್ದೇನೆ” ಎಂದು ಗಾಂಧೀಜಿ
ಹೇಳುತ್ತಿದ್ದರು ಎಂದು ಮನುಬೆನ್ ತನ್ನ ಪರ್ಸನಲ್ ಡೈರಿ ಬರೆದುಕೊಂಡಿದ್ದಳು. ಆ ಡೈರಿಯು
ಇತ್ತೀಚೆಗಷ್ಟೇ ದೊರೆತಿದ್ದು ಗಾಂಧೀಜಿಯ ಬಗ್ಗೆ ಹಲವಾರು ಆಶ್ಚರ್ಯಕರ ವಿಷಯಗಳನ್ನು ಹೊರ ಹಾಕಿವೆ.
ಹಾಗಿದ್ದಲ್ಲಿ ಅವಳ ಡೈರಿಯಲ್ಲಿ ಏನಿದೆಯೆಂಬುದನ್ನು ನೀವೆ ತಿಳಿಯಿರಿ.
1946 ಡಿಸೆಂಬರ್ 21ರಂದು ಮನುಬೆನ್ ಹೀಗೆಂದು ತನ್ನ ಡೈರಿಯಲ್ಲಿ ಬರೆದಿದ್ದಾಳೆಂದು ಇಂಗ್ಲಿಷ್ ಮಾಧ್ಯಮ ಮತ್ತು ನಮ್ಮ ಕನ್ನಡ ಮಾಧ್ಯಮಗಳೂ ಪ್ರಕಟ ಮಾಡಿತ್ತು.
“ಅಂದು 1946 ಡಿಸೆಂಬರ್ 21, ಎಂದಿನಂತೆ ನಾನು ಮತ್ತು ಬಾಪು ಮಲಗುವಾಗ ಬಾಪು ಸಂಪೂರ್ಣವಾಗಿ ಬೆತ್ತಲಾಗಿ ಮಲಗಿದ್ದರು, ನನ್ನನ್ನೂ ಸಹ ಬೆತ್ತಲಾಗಿ ಮಲಗುವುದಕ್ಕೆ ಹೇಳಿದರು. ಮೊದಲಿಗೆ ಕೊಂಚ ಸಂಕೋಚವಾದರೂ ನಾನು ಹಾಗೆಯೇ ಮಾಡಿದೆ. ಅಂದು ರಾತ್ರಿ ನಾನು ಬಾಪು ಒಂದೇ ಮಂಚದಲ್ಲಿ ಬೆತ್ತಲಾಗಿ ಮಲಗಿದ್ದೆವು. ಹಾಗೆ ಮಲಗುವುದಕ್ಕೆ ಬಲವಾದ ಕಾರಣವೂ ಇತ್ತು ಅವರು ತಮ್ಮ ಬ್ರಹ್ಮಚರ್ಯವನ್ನು ಪರೀಕ್ಷಿಸಿಕೊಳ್ಳುವುದಕ್ಕೆ ಹಾಗೆ ಮಾಡಿದರು. ಅವರು ಅದರಲ್ಲಿ ಗೆದ್ದಿದ್ದರು.” ತಮ್ಮ ಬ್ರಹ್ಮಚರ್ಯವನ್ನು ಪರೀಕ್ಷಿಸಿಕೊಳ್ಳಲು ಇನ್ನೊಬ್ಬ ಅಮಾಯಕ ಹುಡುಗಿಯನ್ನು ತನ್ನ ಬಳಿ ಬೆತ್ತಲಾಗಿ ಮಲಗಿಸಿಕೊಂಡವರನ್ನು ಹೇಗೆ ಮಹಾತ್ಮನೆಂದು ಒಪ್ಪೋಣ?? ಮನುಬೆನ್ ರನ್ನು ತನ್ನ ತಾಯಿಯೆಂದು ಗಾಂಧೀಜಿ ಹೇಳಿದ್ದರು ಹಾಗಿದ್ದರೆ ಅದ್ಯಾವ ಮಗ ತಾನೆ ತನ್ನ ತಾಯಿಯನ್ನು ಬೆತ್ತಲಾಗಿ ನೋಡಲು ಇಚ್ಚಿಸತ್ತಾನೆ?? ಅಲ್ಲಿಗೆ ಮನುಬೆನ್ ತನ್ನ ತಾಯಿಯಂತೆ ಎಂಬ ವಾಕ್ಯ ಸುಳ್ಳಾದಂತಾಯಿತಲ್ಲವೇ?? ಅದಿಲ್ಲವಾದರೆ ಸತ್ಯ ಯಾವುದು??
“1947 ಜನವರಿ 1ರಂದು ನಾನು ಸುಶೀಲಾ ಬೆನ್ ರನ್ನು ನೀನು ಸಹ ಗಾಂಧೀಜಿಯವರ ಬ್ರಹ್ಮಚರ್ಯ ಪರೀಕ್ಷೆಗೆ ಅನುಮತಿ ನೀಡಿ ನನ್ನ ಜೊತೆ ಬರಬಹುದಲ್ಲ ಎಂದೆ ಆದರೆ ಅವರು ಅದಕ್ಕೆ ಒಪ್ಪಲೇ ಇಲ್ಲ. ಆದರೆ ಬಾಪು ಹೇಳಿದ ಪ್ರಕಾರ ಅದಾಗಲೇ ಸುಶೀಲಾ ಬೆನ್ ತನ್ನ ಜೊತೆ ಬೆತ್ತಲಾಗಿ ಮಲಗಿದ್ದಾಳೆ ಎಂದಿದ್ದಾರೆ. ಸುಶೀಲಾ ಬೆನ್ ಕೊಂಚ ನಾಚಿಕೆಯ ಸ್ವಭಾವದವಳಾಗಿದ್ದರಿಂದ ಅವಳು ನನ್ನ ಬಳಿ ಏನೂ ಹೆಳದಿರಬಹುದು. ಸುಶೀಲಾ ಬೆನ್ ನನಗೆ ಅವಳ ಸಂಬಂಧಿಕನೊಬ್ಬನನ್ನು ಮದುವೆಯಾಗಲು ಮನವಿಯಿಟ್ಟಳು ಆದರೆ ನನಗೆ ಇಷ್ಟವಿರಲಿಲ್ಲ. ನಾನು ಈ ವಿಷಯವನ್ನು ಬಾಪುವಿಗೂ ತಿಳಿಸಿದೆ ಆಗ ಸುಶೀಲ ಒಬ್ಬಳು ಹುಚ್ಚಿ ಎಂದಷ್ಟೇ ಹೇಳಿದ್ದರು.”
ಇಲ್ಲೆ ಮನು ಬೆನ್ ರು ಹೇಳುವಂತೆ ಸಿಶೀಲಾ ಸಹ ಗಾಂಧೀಜಿಯವರೊಡನೆ ಬ್ರಹ್ಮಚರ್ಯಾ ಪರಕ್ಷೆಯಲ್ಲಿ ಪಾಲ್ಗೊಂಡಿದ್ದರೆಂದಾಯಿತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಮನು ಬೆನ್ ಗೆ ಮದುವೆಯಾಗಲು ಆಫರ್ ಬಂದಾಗ, ಆಫರ್ ನೀಡಿದ ಸುಶೀಲಾ ಬನ್ ರನ್ನು ಅವಳೊಬ್ಬಳು ಹುಚ್ಚಿ ಎಂದು ಏಕೆ ಉಲ್ಟಾ ಹೊಡದರು?? ಇದರ ಹಿಂದಿನ ಆಲೋಚನೆಗಳೇನು??
ಗಾಂಧೀಜಿಯವರು ಒಬ್ಬ ದೇಶಭಕ್ತ ಮತ್ತು ಹೋರಾಟಗಾರ ಅದನ್ನು ನಾವು ಒಪ್ಪಲೇಬೇಕಾದ್ದು. ಅವರಿಗೆ ನಮ್ಮಲ್ಲಿ ಅಪಾರ ಗೌರವವಿದೆ ಆದರೆ ಅವರು ಮಹಾತ್ಮರಾಗಲು ಅರ್ಹರಿಲ್ಲ. ಏಕೆಂದರೆ “ಮಹಾತ್ಮ” ಎಂದರೆ GREAT SOUL ಎಂದು ಪದದ ಅರ್ಥವಾದರೆ ಒನ್ನೊಂದು ಅರ್ಥ ಯಾರು ತಮ್ಮ ಜೀವನದಲ್ಲಿ ತಪ್ಪೇ ಮಾಡಿಲ್ಲವೋ ಆತ ಮಹಾ ಆತ್ಮ ಎಂದು. ಗಾಂಧಿಜಿಯವರು ಮಹಾತ್ಮ ಎಂದು ಕರೆಯುವುದಾದರೆ, ಸ್ವಾತಂತ್ರ್ಯ ಚಳುವಳಿ ಆರಂಭವಾಗಲು ಕಾರಣರಾದ ಸಿಪಾಯಿ ಧಂಗೆಯೆ ರೂವಾರಿ ಮಂಗಲ್ ಪಾಂಡೆ, ಇದ್ದ ಅಲ್ಪ ಜನಬಲದಲ್ಲೇ ಅವರಿಗೆ ಟ್ರೈನಿಂಗ್ ಕೊಟ್ಟು ಸೈನಿಕರನ್ನಾಗಿ ಮಾಡಿ ಮೊಟ್ಟ ಮೊದಲ ಬಾರಿಗೆ “ಜೈ ಹಿಂದ್” ಎಂಬ ವಾಕ್ಯವನ್ನು ಸೃಷ್ಟಿ ಮಾಡಿದ ಸುಭಾಷ್ ಚಂದ್ರ ಬೋಸ್, ಮತ್ತಿನಿತರ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ್ ಆಜಾದ್, ಮದನ್ ಲಾಲ್ ಧಿಂಗ್ರ ಇವರುಗಳನ್ನೂ ಮಹಾತ್ಮ ಎಂದು ಏಕೆ ಕರೆಯುತ್ತಿಲ್ಲ.

ಇಂದು ಗಾಂದೀಜಿಯ ಹೆಸರನ್ನು ಹೇಳಿಕೊಂಡು ಇಟಲಿಯ ಮಹಿಳೆಯೊಬ್ಬಳು ದೇಶವನ್ನು ಆಳುತ್ತಿದ್ದಾಳೆ
ಜೊತೆಗೆ ಅವಳ ಮಗನೂ ಸಹ. ಬೇಸಿಕ್ ಇಂಗ್ಲಿಷ್ ಬರದ ಆತ ಇಂದು ರಾಜಕಾರಣಿಯಾಗಿದ್ದಾನೆ. ಆದರೆ
ಗಾಂಧೀಜಿಯವರ ಎಲ್ಲಾ ಕೆಟ್ಟ ವಿಷಯಗಳನ್ನು ಅರಿತು ಗಾಂಧೀಜಿಯವರು ಭಾಷಣ ಕೊಡುವಾಗಲೇ ಜನರಿಗೆ ಕೂಗಿ ಕೂಗಿ
ಹೇಳುತ್ತಿದ್ದ ಅವರ ಸ್ವಂತ ಮಗನಾದ ಹರಿಲಾಲ ಗಾಂಧಿಯನ್ನು ಏಕೆ ಕೆಡೆಗಾನಿಸಲಾಯಿತು?? ಆತ ಮೃತಪಟ್ಟಾಗ ಏಕೆ ಒಂದು ಸಣ್ಣ ಸಂತಾಪವನ್ನೂ ಸೂಚಿಸಲಿಲ್ಲ?? ಕಾಂಗ್ರೇಸಿಗರಿಗೆ ಅವರ
ಸತ್ಯ ಬಲಯಾಗುವುದೆಂಬ ಭಯವೇ?? ಎಷ್ಟು ಜನರಿಗೆ ಇಂದು ಗಾಂಧೀಜಿಯ
ಮಗ ಹರಿಲಾಲ ಗಾಂಧಿಯೆಂಬುದು ಗೊತ್ತಿದೆ? ಆತನ ಪುಸ್ತಕ ಓದಿ ನೋಡಿದರೆ ಕಣ್ನಲ್ಲಿ ನೀರು ಬರುತ್ತದೆ. ಹೀಗೆ ಗಾಂಧೀಜಿಯು ಒಬ್ಬ ಉತ್ತಮ
ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೇ ಹೊರತು ಅವರು ಮಹಾತ್ಮ ಎಂದು ಹೇಗೆ ವಾದಿಸುತ್ತೀರಿ?? ಮಹಿಳೆಯೊಬ್ಬಳು ಗಾಂಧಿಜಿಗೆ Official ಆಗಿ ಮಹಾತ್ಮ ಎಂದು ಹೆಸರು
ನೀಡಲಾಗಿದೆಯೇ ಎಂದು ಕೇಳಿದಾಗ RTI ಮೂಲಕ ತಿಳಿದು ಬಂದ ಮಾಹಿತಿಯೆಂದರೆ ಗಾಂಧೀಜಿಗೆ ಯಾವ ಸರ್ಕಾರದವರೂ ಆತ ಮಹಾತ್ಮ ಎಂದು
ಘೋಷಿಸಿಯೇ ಇಲ್ಲ. ಯಾರೋ ಒಬ್ಬ ಮಹಾತ್ಮ ಎಂದಿದ್ದಕ್ಕೆ ಅದು ಪ್ರಸಿದ್ಧವಾಗಿ ಎಲ್ಲರೂ ಮಹಾತ್ಮ
ಎನ್ನುತ್ತಿದ್ದಾರೆ. ಸಂವಿಧಾನದ ಆರ್ಟಿಕಲ್ 19 ಮತ್ತು 21ರ Liberty of an
Individual ಪ್ರಕಾರ ನನ್ನ Opinion ಅನ್ನು ಹೇಳುವ ಹಕ್ಕಿದೆ, ಹಾಗಾಗಿ ಗಾಂಧೀಜಿಯವರೇ ಬರೆದುಕೊಂಡ ವಿಷಯಗಳನ್ನು ಓದಿದ ಮೇಲೆ ನನ್ನ ದೃಷ್ಟಿಕೋನದಲ್ಲಿ
ಗಾಂಧೀಜಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದಕ್ಕೆ ಅವರ ಮೇಲೆ ಅಪಾರ ಗೌರವವಿದೆ ಆದರೆ ಆತ
ಮಹಾತ್ಮನೆಂದು ನಾನು ಒಪ್ಪಲಾರೆ.
----------ಚಿರಂಜೀವಿ ಭಟ್ email: chirubhat007@gmail.com
----------ಚಿರಂಜೀವಿ ಭಟ್ email: chirubhat007@gmail.com
Subhash, Ajadh, Mangal pande may bs some more memorable fighters as we seen in history..are better known from their own identity neither then MAHATHMA.,CZ THEY R GREAT SOUL'S
ReplyDeleteನಿಮ್ಮ ಬರಹ ತುಂಬಾ ಚೆನ್ನಾಗಿದೆ.. ನಾನೂ ಗಾಂಧೀಜಿಯವರ ಬಗ್ಗೆ ಬಹಳಷ್ಟು ಪುಸ್ತಕಗಳನ್ನು ಓದಿದ್ದೇನೆ.. ದೇಶ ವಿಭಜನೆಯ ದುರಂತ ಕಥೆಗೆ ನಾಂದಿ ಹಾಡಿದಂಥವರನ್ನು ಇಂದು ಮಹಾತ್ಮಾ ಅಂತ ಕರೆತಾ ಇರೋದು ನಮ್ಮ ದುರಂತ..:( ದೇಶದ ಪ್ರತಿಯೊಬ್ಬ ನಾಗರಿಕನೂ ಅವರ ಬಗ್ಗೆ (ಎರಡು ಮುಖಗಳ) ಸ್ವಲ್ಪ ತಿಳಿದುಕೊಳ್ಳುವುದು ಒಳ್ಳೆಯದು.. ಮಹಾತ್ಮ ಅಂತಾ ಕರೆಸಿಕೊಂಡು ಮಾಡುವ ಬ್ರಹ್ಮಚರ್ಯ ಪ್ರಯೋಗದಂತಹಾ ಪ್ರಶ್ನಾರ್ಹ ಚಿಂತನೆಗಳನ್ನು ಇಟ್ಟುಕೊಂಡಿದ್ದ ಗಾಂಧಿ ಯಾವ ರೀತಿಯ ಮಹಾತ್ಮ..? ಈ ನಿಟ್ಟಿನಲ್ಲಿ ನಿಮ್ಮ ಬರಹದ ಬಗ್ಗೆ ನನ್ನ ಸಹಮತವಿದೆ..
ReplyDeleteಶಮ್ಮಿ
ಮಾನವನೊಳಗೊಂದು ದಾನವ ಪ್ರವೃತ್ತಿ. ಇಂದಿಗೂ ಮುಂದುವರಿದಿದೆ
ReplyDeleteಬೇವಿನ ಬೀಜವ ಬಿತ್ತಿ
ಬೆಲ್ಲದ ಕಟ್ಟೆಯ ಕಟ್ಟಿ
ಆಕಳ ಹಾಲು ಸುರಿದು
ಜೇನು ತುಪ್ಪ ಬೆರೆಸಿದೊಡನೆ
ಸಿಹಿಯಾಗಬಲ್ಲದೆ
ಕಹಿಯಾಗದೇ ಬೇವು.
ಭಾರತ ದೇಶದಲ್ಲೇ ಹಿಂದೂಗಳಿಗೆ ಘೋರ ಅಪಮಾನ!! ನಿಮಗೆ ಬೇಕಿತ್ತಾ ಇದು ಸಿದ್ದರಾಮಯ್ಯನ ವರೇ?
Excellent article. Thanks a lot
ReplyDelete100% saryagi helidri...
ReplyDelete